TO MY ARPITHA WITH LOVE AND SADNESS.. :( [in kannada]
User : Adithya s hebbale Adhi
Submitted on : Jun 9, 2013
ಕನಸೆಂಬ ಸೋನೆ ಮಳೆಯಲ್ಲಿ,
ಅದೇಕೊ ಮೂಡಿದೆ ಕಾಮನ ಬಿಲ್ಲು.
ಆ ಸೌಂದರ್ಯವ ವರ್ಣಿಸುವ ಶಕ್ತಿ ಎನಗಿಲ್ಲ,
ಕೈಗೆ ಸಿಗದೆಂಬ ಯುಕ್ತಿಯೂ ಸದ್ಯಕ್ಕಿಲ್ಲ,
ಆದರೂ, ಅದೇಕೆ ಕೈ ಚಾಚಿರುವೆನೊ, ದೇವರೇ ಬಲ್ಲ.
ಆ ದೇವನೇ ಬಲ್ಲ..